Pages

Monday, March 3, 2014





ಮೌನವಲ್ಲದೆ ಮತ್ತೇನಿದೆ ನನ್ನ ಬಾಳಲಿ,
ಏಕೆಂದರೆ ನೀನಿಲ್ಲ ನಲ್ಲೆ ನನ್ನ ಬಳಿಯಲಿ,
ಮತ್ತೆ ಸೇರಿಕೊಳ್ಳೋಣ ಬಾ ಹಗಲಿರುಳಲಿ,
ಕಳೆದಿರುಳ ಒಟ್ಟಾಗಿ ನೆನೆಯೋಣ ಬಾ ಬೆಳದಿಂಗಳಲಿ.


No comments:

Post a Comment