ಮನಸಿನ ಪಿಸು ಮಾತು
Pages
Home
Monday, March 3, 2014
ಮೌನವಲ್ಲದೆ ಮತ್ತೇನಿದೆ ನನ್ನ ಬಾಳಲಿ,
ಏಕೆಂದರೆ ನೀನಿಲ್ಲ ನಲ್ಲೆ ನನ್ನ ಬಳಿಯಲಿ,
ಮತ್ತೆ ಸೇರಿಕೊಳ್ಳೋಣ ಬಾ ಹಗಲಿರುಳಲಿ,
ಕಳೆದಿರುಳ ಒಟ್ಟಾಗಿ ನೆನೆಯೋಣ ಬಾ ಬೆಳದಿಂಗಳಲಿ.
ಮಾಸದ ಮನಸು
ಯಾವ ನೀರಿನಲಿ ಯಾವ ಬಣ್ಣವೋ
ಬೆರಿಸಿದಾತನೆ ಬಲ್ಲ,
ಯಾರ ಮನಸಲಿ ಇನ್ಯಾರ ಕನಸೋ
ಸೇರಿಸಾದತನೆ ಬಲ್ಲ :-)
Newer Posts
Older Posts
Home
Subscribe to:
Posts (Atom)