Pages

Thursday, February 28, 2013

ಮತ್ತೆ ಮರಳಿದ ನೆನಪುಗಳು




ಹಗಲಿರುಳ ಕನಸುಗಳಲಿ
ಕಾಡಿದ ಕಣ್ಣುಗಳವು,
ಮಾಸಿದ ಮನಸಿನಲಿ
ಇಣುಕಿದ ನೋಟಗಳವು,
ಮಲಗಿದ್ದೆನೆದೆಯ ಕನಸುಗಳು ಸೋತು
ಕಣ್ಣರೆಪ್ಪೆಯ ಸದ್ದಿನಿಂದೆಬ್ಬಿಸಿದ ಬಡಿತಗಳವು,
ಇಂದೇಕೆ ದುರಾದವು,
 ನೋಟವು ನಿಲುಕಲಾರದ ದೂರಕೆ...





No comments:

Post a Comment